exclusion principle
ನಾಮವಾಚಕ

(ಭೌತವಿಜ್ಞಾನ) ಬಹಿಷ್ಕರಣ ತತ್ತ್ವ; ಯಾವುದೇ ಪರಮಾಣು ವ್ಯವಸ್ಥೆಯಲ್ಲಿ ಎರಡು ಎಲೆಕ್ಟ್ರಾನುಗಳ, ಪ್ರೋಟಾನುಗಳ ಯಾ ನ್ಯೂಟ್ರಾನುಗಳ ಸ್ಥಿತಿಗಳನ್ನು ಸೂಚಿಸುವ ಕ್ವಾಂಟಮ್‍ ಸಂಖ್ಯೆಗಳ ತಂಡ ಒಂದೇ ಆಗಿರುವುದಿಲ್ಲ ಎಂಬ ತತ್ತ್ವ.